04
Aprಮಹಾವೀರಜಯಂತಿಯ ಶುಭಾಶಯಗಳು
ಶಾಂತಿ ಮತ್ತು ಅಹಿಂಸೆಯ ಮೂಲಕ ಜಗತ್ತನ್ನು ಸುಂದರ ತಾಣವಾಗಿಸುವ ಬೋಧನೆ ನೀಡಿದ ಮಹಾವೀರರ ಜಯಂತಿಯಂದು ದೇಶದಲ್ಲಿ ವೈಷಮ್ಯದ ವಾತಾವರಣ ಮರೆಯಾಗಿ ಶಾಂತಿ ನೆಲೆಗೊಳ್ಳಲಿ ಎಂದು ಹಾರೈಸುತ್ತೇವೆ. ~ಅಬ್ದುಲ್ ಮಜೀದ್,ನರಸಿಂಹರಾಜ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ರಾಜ್ಯಾಧ್ಯಕ್ಷರು
03
Apr40% ಕಮಿಷನ್ ನ ಮೊದಲ ಸಂತ್ರಸ್ತ ಆತ್ಮಹತ್ಯೆ ಮಾಡಿಕೊಂಡಾಗ (ಬಿಜೆಪಿ ಕಾರ್ಯಕರ್ತ) ಆತನ ಕುಟುಂಬಕ್ಕೆ 16 ಲಕ್ಷ ಪರಿಹಾರ ನೀಡಿದ @DKShivakumar ರವರೇ ನಿಮ್ಮದೇ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ RSS ಗೂಂಡಾಗಳಿಂದ ಕೊಲೆಯಾದ ಇದ್ರೀಸ್
03
Aprಸ್ವಯಂಘೋಷಿತ ಗೋರಕ್ಷಕರಿಂದ ಕೊಲೆಗೀಡಾದ ಮಂಡ್ಯದ ಇದ್ರೀಸ್ ಪಾಷಾ ಅವರ ಮನೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು ಭೇಟಿ ಕೊಟ್ಟು ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ದನದ ವ್ಯಾಪಾರಿಯಾಗಿದ್ದ ಇದ್ರೀಸ್ ಪಾಷಾ ದನ ಸಾಗಾಟ ಮಾಡುತ್ತಿದ್ದಾಗ ಶನಿವಾರ ಮಧ್ಯಾಹ್ನ ಅವರ ವಾಹನವನ್ನು ತಡೆದಿದ್ದಾನೆ. ಆ ಸಂದರ್ಭದಲ್ಲಿ ಇದ್ರೀಸ್ ಪಾಷಾ ಅವರು ಜಾನುವಾರು ಮಾರುಕಟ್ಟೆಯ ಕಾಗದ ಪತ್ರಗಳನ್ನು ಒದಗಿಸಿದ್ದಾರೆ. ಆದರೆ ಪುನೀತ್ ಮತ್ತು
03
Aprದನದ ಹೆಸರಿನಲ್ಲಿ ಬಡವರನ್ನು ಬಡಿದು ಕೊಲ್ಲುವಂತ, ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತ ದ್ವೇಷ ಬಿತ್ತುವಂತ ಕ್ರೈಮ್ ಗಳನ್ನು ಉದ್ಯೋಗವಕಾಶಗಳ ಪಟ್ಟಿಗೆ ಸೇರಿಸೋ ಕಾನೂನು ಮಾಡುವ ಮೂಲಕ ಈ ನಿರುದ್ಯೋಗ ಅಂಕಿ ಅಂಶಗಳನ್ನು ಇಲ್ಲವಾಗಿಸಿ Narendra Modi
03
Aprಎಸ್ ಡಿಪಿಐ ರಾಜ್ಯ ಚುನಾವಣಾ ಉಸ್ತುವಾರಿ ಅಪ್ಸರ್ ಕೊಡ್ಲಿಪೇಟೆ ಹಾಗೂ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ರವರ ಪ್ರವಾಸದ ವೇಳಾಪಟ್ಟಿ
ದಿನಾಂಕ ವಿಧಾನಸಭಾ ಕ್ಷೇತ್ರ 6.4.2023 ಬೆಳಗ್ಗೆ 11 ಘಂಟೆಗೆ ಗುಲ್ಬರ್ಗ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಸಮಿತಿ ಮತ್ತು ಜಿಲ್ಲಾ ಸಮಿತಿಯ ಜಂಟಿ ಸಭೆ ಸಂಜೆ 4 ಘಂಟೆಗೆ ಹುಮನಾಬಾದ ವಿಧಾನಸಭಾ ಕ್ಷೇತ್ರ
03
Aprನೀವೇನಾದರೂ ಪೊಲೀಸರ ಕೆಲಸವನ್ನು ಕೋಮು ಕ್ರಿಮಿ ಕೆರೆಹಳ್ಳಿಗೆ ವಹಿಸಿದ್ದೀರಾ? @DgpKarnataka ರವರು ಉತ್ತರಿಸಬೇಕಾಗಿದೆ.
ಈ ವೀಡಿಯೋ ಕನಕಪುರದ ಕೊಲೆಗೆ ಸಂಬಂಧಿಸಿದ್ದೋ ಇಲ್ಲವೋ ಗೊತ್ತಿಲ್ಲ ಆದ್ರೆ ಪ್ರಶ್ನೆ ಇರುವಂತಹದ್ದು ಈ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಪೋಲಿಸ್ ಇಲಾಖೆಯದ್ದೊ ಅಥವಾ ಇಂತಹ ಬೀದಿ ಗೂಂಡಾಗಳದ್ದೋ? ನೀವೇನಾದರೂ ಪೊಲೀಸರ ಕೆಲಸವನ್ನು
03
Aprಇದ್ರೀಸ್ ಪಾಷಾ” ಕುಟುಂಬಕ್ಕೆ ನ್ಯಾಯ ಕೊಡಿ
🟥 “ಇದ್ರೀಸ್ ಪಾಷಾ” ಕುಟುಂಬಕ್ಕೆ ನ್ಯಾಯ ಕೊಡಿ ದನಕ್ಕಾಗಿ ಜನರನ್ನು ಕೊಲ್ಲುವ ಮಾನಗೇಡಿಗಳನ್ನು ಸಲಹುತ್ತಿರುವ ಸರ್ಕಾರದ ಸಾಕು ಮಕ್ಕಳಾದ ಸಂಘ ಪರಿವಾರದ ಗೂಂಡಾಗಳು, ಸಾಮಾಜಿಕ ಭಯೋತ್ಪಾದಕ ಪಿಂಡಗಳು ಇದ್ರಿಶ್ ಪಾಷ ಎಂಬ ಅಮಾಯಕ ಯುವಕನನ್ನು
02
Aprಪುನೀತ್ ಕೆರೆ ಹಳ್ಳಿಯ ರಾಷ್ಟ್ರ ರಕ್ಷಣಾ ತಂಡದಿಂದ ನೈತಿಕ ಪೊಲೀಸ್ ಗಿರಿ ಕನಕಪುರದ ಸಾತನೂರಿನಲ್ಲಿ ಮುಸ್ಲಿಂ ದನದ ವ್ಯಾಪಾರಿಯ ಕಗ್ಗೊಲೆ,
ಪುನೀತ್ ಕೆರೆ ಹಳ್ಳಿಯ ರಾಷ್ಟ್ರ ರಕ್ಷಣಾ ತಂಡದಿಂದ ನೈತಿಕ ಪೊಲೀಸ್ ಗಿರಿ ಕನಕಪುರದ ಸಾತನೂರಿನಲ್ಲಿ ಮುಸ್ಲಿಂ ದನದ ವ್ಯಾಪಾರಿಯ ಕಗ್ಗೊಲೆ, @DgpKarnataka ಅವರೇ ಪುನೀತ್ ಕೆರೆ ಹಳ್ಳಿಯಂತಹ ಪುಡಿ ರೌಡಿಗಳಿಗೆ ವಾಹನ ತಪಾಸಣೆ ನಡೆಸಲು
02
Aprಗೋ ರಕ್ಷಣೆ ಎಂಬ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಂಡು, ಇರ್ಗಿಶ್ ಪಾಶ ಎಂಬ ವ್ಯಕ್ತಿಯನ್ನು ಪುನೀತ್ ಕೇರೇಹಳ್ಳಿ ಮತ್ತು ತಂಡ ಕೊಂದಿದೆ ಎಂದು ಅವರ ಕುಟುಂಬ ದೂರು ಸಲ್ಲಿಸಿದೆ.
ಗೋ ರಕ್ಷಣೆ ಎಂಬ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಂಡು, ಇರ್ಗಿಶ್ ಪಾಶ ಎಂಬ ವ್ಯಕ್ತಿಯನ್ನು ಪುನೀತ್ ಕೇರೇಹಳ್ಳಿ ಮತ್ತು ತಂಡ ಕೊಂದಿದೆ ಎಂದು ಅವರ ಕುಟುಂಬ ದೂರು ಸಲ್ಲಿಸಿದೆ. ಪೊಲೀಸ್ ವ್ಯವಸ್ಥೆಗೆ ಸವಾಲು ಒಡ್ಡಿ ಪಾತಕಗಳನ್ನು
02
Aprನೆನಪು ಎ. ಸಯೀದ್ ಸಾಹೆಬ್
ಎಸ್‌ಡಿಪಿಐ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷರು
02 ಏಪ್ರಿಲ್ | 02.30pm,ಎಸ್‌ಡಿಪಿಐ ಜಿಲ್ಲಾ ಕಛೇರಿ, ಮೈಸೂರು.ಎಲ್ಲರೂ ಭಾಗವಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ