05
Octಕೆ.ಜೆ ಜಾರ್ಜ್ ರಾಜಿನಾಮೆಗೆ ಎಸ್.ಡಿ.ಪಿ .ಐ ಆಗ್ರಹ
ಬೆಂಗಳೂರು : ಅ. 5 :ಇಂಧನ ಸಚಿವ ಕೆ.ಜೆ. ಜಾರ್ಜ್ ಕರ್ತವ್ಯ ನಿರತ ವಿಶೇಷ ಅಧಿಕಾರಿ (ಒಎಸ್‌ಡಿ) ಯಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಂಧನ ಆಗಿರುವ
03
Octಇಂದು ಗಾಝದಲ್ಲಿ ನಡೆಯುತ್ತಿರುವುದು ಶತಮಾನಗಳಿಂದ ಜೀವಿಸುತ್ತಿರುವ ಅಲ್ಲಿನ ಸ್ಥಳೀಯ ಜನರ ಅಸ್ತಿತ್ವವನ್ನು ಅಳಿಸಿಹಾಕಿ ಅವರ ಭೂಮಿ ಕಬಳಿಸುವ ಸಾಮ್ರಾಜ್ಯಶಾಹಿ ಸಂಚು
~ಯಾಸ್ಮಿನ್ ಫಾರೂಕಿ,ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ#SDPIKarnataka #FreeGaza
02
Octತೀವ್ರ ಯುದ್ಧಪೀಡಿತ ಗಾಝ ಗೆ – ಅಂತರರಾಷ್ಟ್ರೀಯ ಮಾನವೀಯ ನೆರವು ವಸ್ತುಗಳ ಹಡಗುಗಳನ್ನೂ, ನಿರ್ಬಂಧಿಸುತ್ತಿರುವ ಇಸ್ರೇಲ್ ನ ಕ್ರೂರತೆ ಯನ್ನು SDPI ಖಂಡಿಸುತ್ತದೆ.
~ಮೊಹಮ್ಮದ್ ಇಲ್ಯಾಸ್ ತುಂಬೆ,ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ SDPIKarnataka #FreePalestine
02
Octನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯವನ್ನು ನ್ಯಾಯಾಲಯಗಳೇ ಒಪ್ಪಿಕೊಂಡಿವೆ
~ಅಡ್ವಕೇಟ್ ಶರ್ಫುದ್ದೀನ್ ಅಹ್ಮದ್,ರಾಷ್ಟ್ರೀಯ ಉಪಾಧ್ಯಕ್ಷ SDPIKarnataka #SupremeCourt
02
Octಗಾಜಾದಲ್ಲಿ 270 ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ — ಇದು ದ್ವಿತೀಯ ವಿಶ್ವಯುದ್ಧ ಮತ್ತು ಅದಾದ ನಂತರ ನಡೆದ ಎಲ್ಲ ಯುದ್ಧಗಳಲ್ಲಿ ಮೃತಪಟ್ಟ ಪತ್ರಕರ್ತರ ಸಂಖ್ಯೆಯನ್ನು ಮೀರಿ ಹೋಗಿದೆ. ಇದು “ಪರೋಕ್ಷ ಹಾನಿ” ಅಲ್ಲ. ಇದು ಸತ್ಯ ಮತ್ತು ಮಾನವೀಯತೆಯ ವಿರುದ್ಧದ ಉದ್ದೇಶಿತ ಯುದ್ಧವಾಗಿದೆ. ಜಗತ್ತು ನ್ಯಾಯವನ್ನು ಬೇಡಬೇಕು.
~ಮೊಹಮ್ಮದ್ ಶಫಿ,ರಾಷ್ಟ್ರೀಯ ಉಪಾಧ್ಯಕ್ಷರು SDPIKarnataka #FreePalestine #palestinejournalism
02
Octಮಹಾತ್ಮ ಗಾಂಧಿ ಜಯಂತಿಯ ಶುಭಾಶಯಗಳು
ಗಾಂಧೀಜಿಯ ಸ್ಮರಣೆಯಲ್ಲಿ ನೀವು ನೋಡಲು ಬಯಸುವ ಬದಲಾವಣೆ ನೀವೇ ಆಗಿ” – ಗಾಂಧೀಜಿಯ ಈ ಮಾತು ಇಂದಿಗೂ ಪ್ರಸ್ತುತ.ನಮ್ಮ ಹೋರಾಟ ಸತ್ಯ, ಸಮಾನತೆ ಮತ್ತು ಶೋಷಿತರ ಹಕ್ಕಿಗಾಗಿ ಮುಂದುವರಿಯುತ್ತಲೇ ಇರುತ್ತದೆ.. ~ಅಮ್ಮದ್ ಖಾನ್,ರಾಜ್ಯ ಕೋಶಾಧಿಕಾರಿ,
02
Octಮಹಾತ್ಮ ಗಾಂಧಿ ಜಯಂತಿಯ ಶುಭಾಶಯಗಳು
ಮಹಾತ್ಮ ಗಾಂಧೀಜಿಗೆ ವಂದನೆಗಳು ಅವರು ಕಲಿಸಿದ ಸತ್ಯ ಮತ್ತು ಅಹಿಂಸೆಯ ಮೌಲ್ಯಗಳು ಇಂದಿನ ಭಾರತಕ್ಕೂ ಅತ್ಯಂತ ಅಗತ್ಯ. ನಾವೆಲ್ಲರೂ ಈ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಶಾಂತಿಮಯ ಸಮಾಜ ನಿರ್ಮಿಸಬಹುದು.. ~ಅಪ್ಸರ್ ಕೆ. ಆರ್.
02
Octಮಹಾತ್ಮ ಗಾಂಧಿ ಜಯಂತಿಯ ಶುಭಾಶಯಗಳು
ಅಹಿಂಸೆಯ ಹಾದಿಯಲ್ಲಿ – ಗಾಂಧೀಜಿಯ ಕನಸಿನ ಭಾರತ ಇಂದು ಗಾಂಧೀ ಜಯಂತಿ ಸಂದರ್ಭದಲ್ಲಿ, ಬಡವರ ಹಕ್ಕು, ದುರ್ಬಲರ ಧ್ವನಿ ಮತ್ತು ನ್ಯಾಯಕ್ಕಾಗಿ ಹೋರಾಡುವ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸೋಣ.ಅದು ಗಾಂಧೀಜಿಯ ಕನಸಿನ ಭಾರತದ ನಿಜವಾದ ದಾರಿ.
02
Octಮಹಾತ್ಮ ಗಾಂಧಿ ಜಯಂತಿಯ ಶುಭಾಶಯಗಳು
ಗಾಂಧಿಯ ತತ್ವಗಳು ಕಾಲಾತೀತ ಇಂದು ಸಹ ಸಮಾಜಕ್ಕೆ ಮಾರ್ಗದರ್ಶಕ. ~ರಂಜಾನ್ ಕಡಿವಾಲ್,ರಾಜ್ಯ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ SDPIKarnataka #happygandhijayanti
02
Octಮಹಾತ್ಮ ಗಾಂಧಿ ಜಯಂತಿಯ ಶುಭಾಶಯಗಳು
ಗಾಂಧೀ ಜಯಂತಿ – ಸತ್ಯ ಮತ್ತು ನ್ಯಾಯದ ಸಂಕೇತ ಮಹಾತ್ಮ ಗಾಂಧೀಜಿಯ ಜೀವನ ನಮಗೆ ತೋರಿಸಿದ್ದು – ಬದಲಾವಣೆ ಹಿಂಸೆಯಿಂದಲ್ಲ, ಆದರೆ ಸತ್ಯ ಮತ್ತು ಸಹನಶೀಲತೆಯಿಂದ ಸಾಧ್ಯ ನಾವೂ ಸಮಾಜ ಪರಿವರ್ತನೆಯ ಹಾದಿಯಲ್ಲಿ ಅದೇ