02
Oct

ಮಹಾತ್ಮ ಗಾಂಧಿ ಜಯಂತಿಯ ಶುಭಾಶಯಗಳು

ಅಹಿಂಸೆಯ ಮಾರ್ಗ, ಸತ್ಯದ ಶಕ್ತಿ ಮತ್ತು ನ್ಯಾಯದ ಹಾದಿಯಲ್ಲಿ ಸಾಗುವ ಸಮಾಜವೇ ನಿಜವಾದ ಗೌರವ ಗಾಂಧೀಜಿಗೆ. ನಮ್ಮ ಹೋರಾಟ ಸದಾ ಜನರ ಹಕ್ಕು, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ. ~ರಿಯಾಝ್ ಕಡಂಬು,ರಾಜ್ಯ ಕಾರ್ಯದರ್ಶಿ, ಎಸ್‌ಡಿಪಿಐ

02
Oct

ಮಹಾತ್ಮ ಗಾಂಧಿ ಜಯಂತಿಯ ಶುಭಾಶಯಗಳು

ಸಾಮರಸ್ಯ, ಸಹಾನುಭೂತಿ ಮತ್ತು ಸತ್ಯ ಗಾಂಧಿಯ ತ್ರಿಸೂತ್ರಗಳಿಂದ ಹೊಸ ಭಾರತ ನಿರ್ಮಿಸೋಣ. ~ಅಪ್ಸರ್ ಕೊಡ್ಲಿಪೇಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ HappyGandhiJayanti #SDPIKarnataka

02
Oct

ಮಹಾತ್ಮ ಗಾಂಧಿ ಜಯಂತಿಯ ಶುಭಾಶಯಗಳು

ಹಿಂಸೆಯಿಂದಲ್ಲ, ಅಹಿಂಸೆಯಿಂದಲೇ ಬದಲಾವಣೆ ಸಾಧ್ಯವೆಂದು ಜಗತ್ತಿಗೆ ತೋರಿಸಿದವರು ಗಾಂಧಿಜಿ. ~ಇಬ್ರಾಹಿಂ ಮಜೀದ್ ತುಂಬೆ,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ SDPIKarnataka #HappyGandhiJayanti

02
Oct

ಮಹಾತ್ಮ ಗಾಂಧಿ ಜಯಂತಿಯ ಶುಭಾಶಯಗಳು

ಅಹಿಂಸೆಯ ಹಾದಿಯೇ ನಿಜವಾದ ಬಲ ಮಹಾತ್ಮ ಗಾಂಧಿಜಿಯ ತತ್ವಗಳಿಂದ ಸತ್ಯ ಮತ್ತು ನ್ಯಾಯದ ಸಮಾಜ ನಿರ್ಮಿಸೋಣ. ~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್.ಡಿ.ಪಿ.ಐ ಕರ್ನಾಟಕ#HappyGandhiJayanti #SDPIKarnataka

28
Sep

ಸಂತಾಪ

ಮಂಗಳೂರು ಗ್ರಾಮಾಂತರ ಜಿಲ್ಲೆಯ (ದ.ಕ) ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಟ್ಟಂಪಾಡಿ ನಿವಾಸಿ, ಪಕ್ಷದ ಕಾರ್ಯಕರ್ತರಾದ ಬಶೀರ್ ನಿಡ್ಪಳ್ಳಿರವರ (34 ವ) ಮರಣ ವಾರ್ತೆ ಅತೀವ ದುಃಖವನ್ನು ತಂದಿದೆ. ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು.