25
Jan

ಎಸ್. ಡಿ. ಪಿ. ಐ. ಹಿರೇಕೇರೂರು ರಟ್ಟೆಹಳ್ಳಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾಗಿ ಹಬೀಬ್ ಆಯ್ಕೆ

ಜನವರಿ.23 ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಹಿರೇಕೆರೂರು ರಟ್ಟೆಹಳ್ಳಿ ವಿಧಾನಸಭಾ ಕ್ಷೇತ್ರ ಸಮಿತಿಯ ಪ್ರತಿನಿಧಿ ಸಭೆಯು ಪಕ್ಷದ ಜಿಲ್ಲಾ ಅಧ್ಯಕ್ಷರಾದ ಖಾಸಿಮ್ ರಬ್ಬಾನಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಚುನಾವಣಾ ಅಧಿಕಾರಿಯಾಗಿ ಝಕೀರ್ ಚಿತ್ರದುರ್ಗ

24
Jan

ಕಲ್ಬುರ್ಗಿ ಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಚಪ್ಪಲಿ ಹಾರ ಹಾಕಿ ಅವಮಾನಿಸಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಲು ಆಗ್ರಹಿಸುತ್ತೇನೆ.

ಮೊನ್ನೆ ಗಂಗಾವತಿ ನೆನ್ನೆ ಬೀದರ್ ಇಂದು ಕಲ್ಬುರ್ಗಿ ಹೀಗೆ ಸಂವಿಧಾನ ಶಿಲ್ಪಿಯನ್ನು ಅವಮಾನಿಸುವ ಘಟನೆಗಳು ಮರುಕಳಿಸುತ್ತಲೇ ಇರುವುದು ಖಂಡನೀಯ. ಇಂತಹ ಘಟನೆಗಳು ಮರುಕಳಿಸದಂತೆ ಪೋಲಿಸ್ ಇಲಾಖೆ ಎಚ್ಚರ ವಹಿಸಬೇಕು. ~ಅಪ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ

24
Jan

ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ

“ಮನುಷ್ಯ ಕುಲದ ಉಳಿವಿಗೆ ನೀರೆಷ್ಟು ಮುಖ್ಯವೋ, ಹೆಣ್ಣು ಅಷ್ಟೇ ಮುಖ್ಯ. ಅಂತಹ ಹೆಣ್ಣು ಮಗುವನ್ನು ಬ್ರೂಣದಲ್ಲಿಯೇ ಹೊಸಕಿ ಹಾಕುವ ಕ್ರೂರ ಜನರು 21ನೇ ಶತಮಾನದಲ್ಲೂ ಇದ್ದಾರೆ ಎಂಬುದು ನಾವೆಲ್ಲ ತಲೆ ತಗ್ಗಿಸಬೇಕಾದ ವಿಚಾರ. ಬನ್ನಿ,

23
Jan

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನದ ಶುಭಾಶಯಗಳು.

ಅಜಾದ್ ಹಿಂದ್ ಫೌಜ್ ಹೆಸರಿನಲ್ಲಿ ಸ್ವತಂತ್ರ ಸೈನ್ಯವನ್ನೇ ಕಟ್ಟಿ ಬ್ರಿಟೀಷರ ವಿರುದ್ಧ ಹೋರಾಡುವ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಭಿನ್ನ ಆಯ್ಕೆ ದೊರಕಿಸಿಕೊಟ್ಟ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನದ ಶುಭಾಶಯಗಳು.