27
Augರಾಜ್ಯ ಪ್ರತಿನಿಧಿಗಳ ಸಭೆ
State Representatives Council ಇತ್ತೀಚೆಗೆ ನಮ್ಮನ್ನು ಅಗಲಿದ ದಲಿತ ಚಳುವಳಿಯ ಹಿರಿಯ ನಾಯಕರುಗಳಾದ ಮಂಟೇಲಿಂಗಯ್ಯ ಮೈಸೂರು ಹಾಗೂ ಡಾ. ಜಿಗಣಿ ಶಂಕರ್ ಅವರಿಗೆ ಮೌನ ಪ್ರಾರ್ಥನೆ SDPIKarnatakaSRC2023 #Bengaluru
27
Augರಾಜ್ಯ ಪ್ರತಿನಿಧಿಗಳ ಸಭೆ | ಸ್ವಾಗತ ಭಾಷಣ
State Representatives Council | Welcome Speech ~ಬಿ.ಆರ್ ಭಾಸ್ಕರ್ ಪ್ರಸಾದ್,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ SDPIKarnatakaSRC2023 #Bengaluru
27
Augರಾಜ್ಯ ಪ್ರತಿನಿಧಿಗಳ ಸಭೆ | ಉದ್ಘಾಟನ ಭಾಷಣ
State Representatives Council ~ಮೊಹಮ್ಮದ್ ಶಫಿರಾಷ್ಟ್ರೀಯ ಉಪಾಧ್ಯಕ್ಷರು, ಎಸ್ಡಿಪಿಐ
24
AugCONGRATULATIONS
Congratulations to Nousheen Hasrath On Being Elected As president Of Kavradi Gram Panchayat Kundapur Taluk Udupi District.
24
Augಅಭಿನಂದನೆಗಳು
ಕಾವ್ರಾಡಿ ಗ್ರಾಮ.ಪಂಚಾಯತ್ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿ ನೌಶೀನ್ ಹಸರತ್ ರವರಿಗೆ ಹೃದಯ ಪೂರ್ವಕ ಅಭಿನಂದನೆಗಳು
23
Augಮಹತ್ವಾಕಾಂಕ್ಷಿ ಚಂದ್ರಯಾನ – 3 ಮೂಲಕ ವಿಕ್ರಮ್ ಲ್ಯಾಂಡರ್ ರೋವರ್ ಅನ್ನು ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿಸಿ ಇತಿಹಾಸ ಸೃಷ್ಟಿಸಿದ ಇಸ್ರೋ ವಿಜ್ಞಾನಿಗಳು ಮತ್ತು ಈ ಯೋಜನೆಗೆ ದುಡಿದ ಪ್ರತಿಯೊಬ್ಬರಿಗೂ ಅಭಿನಂದನೆಗೆಳು.
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
23
Aug22
Augಜನಪರ ಹೋರಾಟಗಾರ, ವಿಚಾರವಾದಿ, ದಲಿತ ಪರ ಹೋರಾಟಗಾರ, ಅಖಿಲ ಭಾರತ ಅಂಬೇಡ್ಕರ್ ಜನಜಾಗೃತಿ ಮಹಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷರು, ನನ್ನ ಆತ್ಮೀಯರೂ ಆದ ಮಂಟೇಲಿಂಗಯ್ಯ ಮೈಸೂರು ಅವರು ನಿಧನರಾಗಿದ್ಧಾರೆ. ಇವರ ಅಕಾಲಿಕ ಮರಣವು ನಮಗೆ ತುಂಬಲಾರದ ನಷ್ಟವಾಗಿದೆ. ದಿವಂಗತ ಮಂಟೇಲಿಂಗಯ್ಯರವರ ಹೋರಾಟದ ಕಿಚ್ಚು ಇನ್ನಷ್ಟು ಜನರಿಗೆ ಸ್ಪೂರ್ತಿಯಾಗಲಿ.
ಅಬ್ದುಲ್ ಮಜೀದ್ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
22
Augಸೋಶಿಯಲ್ ಡಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬೆಳಗಾವಿ ಜಿಲ್ಲಾ ಪ್ರತಿನಿಧಿ ಸಭೆಯು ಇಂದು ದಿನಾಂಕ 20-08-2023 ರಂದು ನಗರದ
ಫಕ್ರ್ – ಎ – ಮಿಲ್ಲತ್ ಹಾಲ್ ನಲ್ಲಿ ನಡೆಯಿತು.
ಸಭೆಯ ಭಾಗವಾಗಿ ಈ ಅವಧಿಯಲ್ಲಿ ಮಾಡಿದ ಕಾರ್ಯಚಟುವಟಿಕೆ ವರದಿ ಮಂಡಿಸುವಿಕೆ ಮತ್ತು ಚರ್ಚೆ ಹಾಗೂ ಜಿಲ್ಲಾ ಸಮಿತಿಗೆ ಹೆಸರುಗಳನ್ನು ಸೂಚಿಸಿ, ಚರ್ಚಿಸುವುದರ ಮೂಲಕ ಅಸ್ತಿತ್ವಕ್ಕೆ ಬಂದ ಸಮಿತಿಯಲ್ಲಿ ಜಿಲ್ಲಾಧ್ಯಕ್ಷರಾಗಿ ಮಕ್ಸೂದ್ ಮಕಾಂದಾರ್, ಉಪಾಧ್ಯಕ್ಷರಾಗಿ ಮೋಯಿನುದ್ದೀನ್
21
Aug“ಫ್ಯಾಶಿಸ್ಟರ ಸಂಕೋಲೆಯಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸೋಣ”
ರಾಜ್ಯ ಪ್ರತಿನಿಧಿಗಳ ಸಭೆ ಸ್ಥಳ : ಬೆಂಗಳೂರು ದಿನಾಂಕ: 27.08.2023 SDPIKarnataka #SRC2023 #Bangalore #StateRepresentativeCouncil