08
Apr

ನಂದಿನಿ ಹಾಲಿನ ಕೃತಕ ಅಭಾವ ಸೃಷ್ಟಿಸುವಂತೆ KMF ಗೆ ಒತ್ತಡ ತಂದು, ಗುಜರಾತ್ ಮೂಲದ ಅಮುಲ್ ಕರ್ನಾಟಕ ದಲ್ಲಿ ಪಾರುಪತ್ಯ ಸ್ಥಾಪಿಸುವುದನ್ನು ಕನ್ನಡಿಗರಾದ ನಾವೆಲ್ಲರೂ ತಿರಸ್ಕರಿಸಬೇಕಾಗಿದೆ

, ಬಿಜೆಪಿಯ ಸಂಚಿನ ಭಾಗವಾದ ನಷ್ಟದಲ್ಲಿರುವ ಸಂಸ್ಥೆಗಳನ್ನು ಲಾಭದಲ್ಲಿರುವ ಸಂಸ್ಥೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ಖಂಡನೀಯ. ~ಅಬ್ದುಲ್ ಲತೀಫ್,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ

06
Apr

ಮುಸ್ಲಿಮರು ಈ ದೇಶಕ್ಕೆ ನೀಡಿದ ಕೊಡುಗೆಗಳನ್ನ ನಾಶ ಮಾಡುವ @RSSorg ನ ಹುನ್ನಾರದ ಮುಂದುವರಿದ ಭಾಗವಾಗಿದೆ ಅಸ್ಸಾಂ ನ ಮರಿಯಾನಿ ಕ್ಷೇತ್ರದ BJP ಶಾಸಕ ರೂಪ್ ಜ್ಯೋತಿ ಕುರುಮಿ ಹೇಳಿಕೆ.

ದೇಶದ ಸೌಂದರ್ಯಗಳಾದ ತಾಜ್ ಮಹಲ್ ಮತ್ತು ಕುತುಬ್ ಮಿನಾರ್ ಕೆಡವಬೇಕೆನ್ನುವ ವಿಕೃತ ಮನಸ್ಸಿನ ಶಾಸಕನನ್ನ ಬಂಧಿಸಿ ಜೈಲಿಗಟ್ಟಿದರೆ ದೇಶದಲ್ಲಿ ಸಾಮರಸ್ಯ ಉಳಿಯಬಹುದು. ~ಅಬ್ದುಲ್ ಅತೀಫ್,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ

04
Apr

ಮಹಾವೀರಜಯಂತಿಯ ಶುಭಾಶಯಗಳು

ಶಾಂತಿ ಮತ್ತು ಅಹಿಂಸೆಯ ಮೂಲಕ ಜಗತ್ತನ್ನು ಸುಂದರ ತಾಣವಾಗಿಸುವ ಬೋಧನೆ ನೀಡಿದ ಮಹಾವೀರರ ಜಯಂತಿಯಂದು ದೇಶದಲ್ಲಿ ವೈಷಮ್ಯದ ವಾತಾವರಣ ಮರೆಯಾಗಿ ಶಾಂತಿ ನೆಲೆಗೊಳ್ಳಲಿ ಎಂದು ಹಾರೈಸುತ್ತೇವೆ. ~ಅಬ್ದುಲ್ ಮಜೀದ್,ನರಸಿಂಹರಾಜ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ರಾಜ್ಯಾಧ್ಯಕ್ಷರು

03
Apr

40% ಕಮಿಷನ್ ನ ಮೊದಲ ಸಂತ್ರಸ್ತ ಆತ್ಮಹತ್ಯೆ ಮಾಡಿಕೊಂಡಾಗ (ಬಿಜೆಪಿ ಕಾರ್ಯಕರ್ತ) ಆತನ ಕುಟುಂಬಕ್ಕೆ 16 ಲಕ್ಷ ಪರಿಹಾರ ನೀಡಿದ @DKShivakumar ರವರೇ ನಿಮ್ಮದೇ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ RSS ಗೂಂಡಾಗಳಿಂದ ಕೊಲೆಯಾದ ಇದ್ರೀಸ್

03
Apr

ಸ್ವಯಂಘೋಷಿತ ಗೋರಕ್ಷಕರಿಂದ ಕೊಲೆಗೀಡಾದ ಮಂಡ್ಯದ ಇದ್ರೀಸ್ ಪಾಷಾ ಅವರ ಮನೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು ಭೇಟಿ ಕೊಟ್ಟು ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ದನದ ವ್ಯಾಪಾರಿಯಾಗಿದ್ದ ಇದ್ರೀಸ್ ಪಾಷಾ ದನ ಸಾಗಾಟ ಮಾಡುತ್ತಿದ್ದಾಗ ಶನಿವಾರ ಮಧ್ಯಾಹ್ನ ಅವರ ವಾಹನವನ್ನು ತಡೆದಿದ್ದಾನೆ. ಆ ಸಂದರ್ಭದಲ್ಲಿ ಇದ್ರೀಸ್ ಪಾಷಾ ಅವರು ಜಾನುವಾರು ಮಾರುಕಟ್ಟೆಯ ಕಾಗದ ಪತ್ರಗಳನ್ನು ಒದಗಿಸಿದ್ದಾರೆ. ಆದರೆ ಪುನೀತ್ ಮತ್ತು

03
Apr

ದನದ ಹೆಸರಿನಲ್ಲಿ ಬಡವರನ್ನು ಬಡಿದು ಕೊಲ್ಲುವಂತ, ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತ ದ್ವೇಷ ಬಿತ್ತುವಂತ ಕ್ರೈಮ್ ಗಳನ್ನು ಉದ್ಯೋಗವಕಾಶಗಳ ಪಟ್ಟಿಗೆ ಸೇರಿಸೋ ಕಾನೂನು ಮಾಡುವ ಮೂಲಕ ಈ ನಿರುದ್ಯೋಗ ಅಂಕಿ ಅಂಶಗಳನ್ನು ಇಲ್ಲವಾಗಿಸಿ Narendra Modi

03
Apr

ಎಸ್ ಡಿಪಿಐ ರಾಜ್ಯ ಚುನಾವಣಾ ಉಸ್ತುವಾರಿ ಅಪ್ಸರ್ ಕೊಡ್ಲಿಪೇಟೆ ಹಾಗೂ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ರವರ ಪ್ರವಾಸದ ವೇಳಾಪಟ್ಟಿ

ದಿನಾಂಕ ವಿಧಾನಸಭಾ ಕ್ಷೇತ್ರ 6.4.2023 ಬೆಳಗ್ಗೆ 11 ಘಂಟೆಗೆ ಗುಲ್ಬರ್ಗ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಸಮಿತಿ ಮತ್ತು ಜಿಲ್ಲಾ ಸಮಿತಿಯ ಜಂಟಿ ಸಭೆ ಸಂಜೆ 4 ಘಂಟೆಗೆ ಹುಮನಾಬಾದ ವಿಧಾನಸಭಾ ಕ್ಷೇತ್ರ

03
Apr

ನೀವೇನಾದರೂ ಪೊಲೀಸರ ಕೆಲಸವನ್ನು ಕೋಮು ಕ್ರಿಮಿ ಕೆರೆಹಳ್ಳಿಗೆ ವಹಿಸಿದ್ದೀರಾ? @DgpKarnataka ರವರು ಉತ್ತರಿಸಬೇಕಾಗಿದೆ.

ಈ ವೀಡಿಯೋ ಕನಕಪುರದ ಕೊಲೆಗೆ ಸಂಬಂಧಿಸಿದ್ದೋ ಇಲ್ಲವೋ ಗೊತ್ತಿಲ್ಲ ಆದ್ರೆ ಪ್ರಶ್ನೆ ಇರುವಂತಹದ್ದು ಈ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಪೋಲಿಸ್ ಇಲಾಖೆಯದ್ದೊ ಅಥವಾ ಇಂತಹ ಬೀದಿ ಗೂಂಡಾಗಳದ್ದೋ? ನೀವೇನಾದರೂ ಪೊಲೀಸರ ಕೆಲಸವನ್ನು