26 Jun By admin Uncategorizedಗಿಡಕ್ಕೆ ನೀರುಣಿಸುವ ಮೂಲಕ SDPi ಬೃಹತ್ ಜನಾಧಿಕಾರಿ ಸಮಾವೇಶ ಉದ್ಘಾಟನೆ ಗೊಂಡಿತುPeoplesPowerConference #ಜನಾಧಿಕಾರಸಮಾವೇಶ #Davangere Read More
26 Jun By admin feature, News, Politics, Uncategorizedಇಂದು ದಾವಣಗೆರೆಯಲ್ಲಿ ನಡೆಯುವ ಜನಾಧಿಕಾರ ಸಮಾವೇಶಕ್ಕೆ ಅತಿಥಿ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ಜಿಲ್ಲಾ ಸಮಿತಿPeoplesPowerConference #ಜನಾಧಿಕಾರಸಮಾವೇಶ #Davangere #SDPI #JanadikaraSamavesha Read More
26 Jun By admin feature, News, Politicsಇಂದು ದಾವಣಗೆರೆಯಲ್ಲಿ ಐತಿಹಾಸಿಕಜನಾಧಿಕಾರ ಸಮಾವೇಶSDPI ಒಂದೇ ಪರ್ಯಾಯಜೂನ್ 26 ಭಾನುವಾರ ಮಧ್ಯಾಹ್ನ 2:00 ಗಂಟೆಗೆPeoplesPowerConference #JanadikaraSamavesha #ಜನಾಧಿಕಾರಸಮಾವೇಶ #Davangere #SDPI Read More
By admin feature, News, Politicsಜೂನ್ 21 : SDPI ಸಂಸ್ಥಾಪನ ದಿನ : ಟ್ವಿಟ್ಟರ್ ಅಭಿಯಾನJune 21 : SDPI Formation Day : Twitter CampaignToday – 3PMHastag: #SDPIFormationDay Read More
21 Jun By admin feature, News, Politics“ಸ್ವಾಭಿಮಾನಿ ರಾಜಕೀಯದ 13 ವರ್ಷಗಳು”ಜೂನ್ 21, SDPI ಸಂಸ್ಥಾಪನ ದಿನದ ಶುಭಾಶಯಗಳುSDPIFormationDay #ಎಸ್ಡಿಪಿಐಸಂಸ್ಥಾಪನದಿನ #SDPI Read More
09 Jun By admin feature, News, Politicsಪ್ರವಾದಿ ಮುಹಮ್ಮದ್ (ಸ) ರ ನಿಂದನೆ ಅಕ್ಷಮ್ಯನುಪುರ್ ಶರ್ಮ ಮತ್ತು ನವೀನ್ ಜಿಂದಾಲ್ ರನ್ನು ಬಂಧಿಸಿದೇಶದ ಘನತೆಯನ್ನು ಕಳೆದ ಬಿಜೆಪಿ ಸರ್ಕಾರ ರಾಜೀನಾಮೆ ನೀಡಲಿದೇಶದ ಮಾನವನ್ನು ಹಾರಾಜುಗೊಳಿಸುತ್ತಿರುವ ಸಂಘಿಗಳನ್ನು ತಡೆಯಿರಿರಾಷ್ಟ್ರಾದ್ಯಂತ ಪ್ರತಿಭಟನೆ ಇಂದು 9 ಜೂನ್ 2022 Read More
08 Jun By admin feature, News, Politicsಬೃಹತ್ ಜನಾಧಿಕಾರ ಸಮಾವೇಶಎಸ್ಡಿಪಿಐ ಒಂದೇ ಪರ್ಯಾಯಜೂನ್ 12 ಭಾನುವಾರ, ಅಪರಾಹ್ನ 2.00 ಗಂಟೆಗೆ, ಮಾಗನಹಳ್ಳಿ ರಸ್ತೆ, ಮಿಲಾದ್ ಮೈದಾನ, ದಾವಣಗೆರೆ.Davangere Read More
31 May By admin feature, News, Politicsಬೆಂಗಳೂರಿಗೆ ಆಗಮಿಸಿದ ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲೆ ಬಿಜೆಪಿ ಸಂಘಪರಿವಾರದ ದುಷ್ಕರ್ಮಿಗಳು ಮಸಿ ಎರಚಿ ಹಲ್ಲೆ ನಡೆಸಲು ಪ್ರಯತ್ನಿಸಿದ್ದನ್ನು ಖಂಡಿಸಿ, ಕೂಡಲೇ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬೆಂಗಳೂರು ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಪರಾಹ್ನ 4 ಗಂಟೆಗೆ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ SDPI ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮುಖ್ಯ ಭಾಷಣ ಗೈದರು. ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಂ ಬೆಂಗಳೂರು, ಉಪಾಧ್ಯಕ್ಷರಾದ ರಮೇಶ್ ಕುಮಾರ್ ಹಾಗೂ ಇತರ ಪ್ರಮುಖ ಜಿಲ್ಲಾ ನಾಯಕರು ಉಪಸ್ಥಿತರಿದ್ದರು. Read More