24
Jun

ಮಾನ್ಯ ಮುಖ್ಯಮಂತ್ರಿ Siddaramaiah ದಯವಿಟ್ಟು ಗಮನಿಸಿ. ಬರೀ ಮಾತಾಡೋದು ನಿಲ್ಲಿಸಿ. Plz ಕ್ರಮ ಕೈಗೊಳ್ಳಿ. ಮತ್ತೆ ಕೊಲ್ತೀವಿ ಎಂದಿದ್ದಾರೆ. ಮತ್ತೆ ಹೆಣ ಬೀಳುವ ಮುಂಚೆಯೇ ಸೂಕ್ತ ಕ್ರಮ ಕೈಗೊಳ್ಳಿ.
ಇಷ್ಟಾದರೂ ನೀವು ಕ್ರಮ ಕೈಗೊಳ್ಳದೇ ಮತ್ತೊಂದು ಹೆಣ ಬಿದ್ದರೂ ಅದರ ನೇರ ಹೊಣೆ ನೀವೇ ಆಗುತ್ತೀರಿ.

~ಬಿ ಆರ್ ಭಾಸ್ಕರ್ ಪ್ರಸಾದ್,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ

Next Post

Leave A Comment