24
Jun

ಹಾಗಾದರೆ ₹20 ಸೇವಾ ಶುಲ್ಕ ಅಂತ counter copy ಯಲ್ಲಿ ಇರುತ್ತದೆ ಅದರ ಅರ್ಥ ಏನು ? ಖಾಸಗಿ ಸೈಬರ್ ಸೆಂಟರ್ ನವರು ಪ್ರತಿ ಅರ್ಜಿಗೆ 100 ರೂಪಾಯಿ ತೆಗೆದುಕೊಂಡರೆ, ಗ್ರಾಮ ಒನ್ ಅಲ್ಲಿ 50 ರೂಪಾಯಿ ತೆಗೆದುಕೊಳ್ಳುತ್ತಾರೆ 20 ರೂಪಾಯಿ ಸರಕಾರಕ್ಕೆ ಕೊಡಬೇಕು ಎನ್ನುತ್ತಾರೆ. 30 ರೂಪಾಯಿ ನನ್ನ ಸರ್ವಿಸ್ ಚಾರ್ಜ್ ಅನ್ನುತ್ತಾರೆ ಯಾವುದು ನಿಜ? @DKShivakumar ರವರೇ ಸೇವಾ ಸಿಂದು ಹೊಸ ವೆಬಸೈಟ್ ಬಹಳ ಸರಳ ಸುಲಭವಾಗಿದೆ,ಯಾರೂ ಕೂಡ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದು. ಆದರೆ, ಸರ್ವರ್ ಇನ್ನಷ್ಟು ವೇಗವಾಗಿ ಕೆಲಸ ಮಾಡಬೇಕು. ಸರ್ವರ್ ಅಪಗ್ರೇಡ್ ಮಾಡಿ ಮತ್ತು ಮುಂದಿನ ಎಲ್ಲ ಸರಕಾರಿ ಅರ್ಜಿ ಗಳನ್ನು ಸಲ್ಲಿಸಲು ಸರಳ ಸುಲಭವಾದ ಇಂತಹ ವೆಬ್ ಸೈಟ್ ಗಳನ್ನು ಅಥವಾ ಆಪ್ ಗಳನ್ನು ಡೆವಲಪ್ ಮಾಡಿ

CongressGuarantee

ಗೃಹಜ್ಯೊತಿ

~ಅಫ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ

Previous Post

Next Post

Leave A Comment