07
Marಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಅಲ್ಪಸಂಖ್ಯಾತರು, ದಲಿತರು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಕಡೆಗಣಿಸಲಾಗಿದೆ.
ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರದ ನಿಜ ಮುಖವನ್ನು ಬಯಲಿಗೆಳೆಯುತ್ತದೆ. ಮೇಲ್ನೋಟಕ್ಕೆ ಕೆಲವು ಘೋಷಣೆಗಳನ್ನು ಮಾಡಿದ್ದರೂ ವಾಸ್ತವದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಮಹಾದ್ರೋಹ ಮಾಡಲಾಗಿದೆ. -ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್‌ಡಿಪಿಐ.
07
Mar*سِدّارامیا حکومت کا *2026–27 کا بجٹ* سماجی انصاف پر ایک بڑا حملہ ہے۔
گزشتہ سال اقلیتوں کے لیے ₹4700 کروڑ (1.18%) کی رقم مختص کی گئی تھی، جسے اس سال گھٹا کر صرف ₹3400 کروڑ (0.76%) کر دیا
07
Marಸಿದ್ದರಾಮಯ್ಯ ಸರ್ಕಾರದ 2026-27 ಬಜೆಟ್ ಸಾಮಾಜಿಕ ನ್ಯಾಯಕ್ಕೆ ದೊಡ್ಡ ಹೊಡೆತ.
ಅಲ್ಪಸಂಖ್ಯಾತರಿಗೆ ಕಳೆದ ವರ್ಷ ₹4700 ಕೋಟಿ (1.18%) ಇದ್ದ ಅನುದಾನವನ್ನು ಈ ಬಾರಿ ಕೇವಲ ₹3400 ಕೋಟಿ (0.76%)ಕ್ಕೆ ಇಳಿಸಲಾಗಿದೆ. ದಲಿತ ಸಮುದಾಯಕ್ಕೂ ಅನ್ಯಾಯ ಸಮಾಜ ಕಲ್ಯಾಣ ಇಲಾಖೆಯ ಅನುದಾನವನ್ನು ಶೇಕಡಾವಾರು ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ.
07
Marಸಿದ್ದರಾಮಯ್ಯ ಸರ್ಕಾರದ 2026-27 ಬಜೆಟ್ ಸಾಮಾಜಿಕ ನ್ಯಾಯಕ್ಕೆ ದೊಡ್ಡ ಹೊಡೆತ.
ಅಲ್ಪಸಂಖ್ಯಾತರಿಗೆ ಕಳೆದ ವರ್ಷ ₹4700 ಕೋಟಿ (1.18%) ಇದ್ದ ಅನುದಾನವನ್ನು ಈ ಬಾರಿ ಕೇವಲ ₹3400 ಕೋಟಿ (0.76%)ಕ್ಕೆ ಇಳಿಸಲಾಗಿದೆ. ದಲಿತ ಸಮುದಾಯಕ್ಕೂ ಅನ್ಯಾಯ ಸಮಾಜ ಕಲ್ಯಾಣ ಇಲಾಖೆಯ ಅನುದಾನವನ್ನು ಶೇಕಡಾವಾರು ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ.
06
Marಅಲ್ಪಸಂಖ್ಯಾತರು, ದಲಿತರು, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಅನ್ಯಾಯ
ಸಿದ್ದರಾಮಯ್ಯ ಸರ್ಕಾರದ ಬಜೆಟ್ ವಿರುದ್ಧ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಬೇಸರ SDPIKarnataka #JanathaBudget
04
Marಇರಾನ್ ನ ಪರಮೋಚ್ಚ ನಾಯಕ ಅಯಾತುಲ್ಲಾ ಅಲಿ ಖಾಮಿನೈ ರವರ ಹತ್ಯೆಯ ಕುರಿತು ಪ್ರಧಾನಿ ಮೋದಿರವರ ಮೌನ, ಒಂದು ಗಂಭೀರ ಪ್ರಮಾದ.
ಎಂ.ಕೆ. ಫೈಝಿ,SDPI ರಾಷ್ಟ್ರೀಯ ಅಧ್ಯಕ್ಷ SDPIKarnataka #MKFaizy #Iran #India
02
Mar01
MarCondolence and Condemnation Statement
We express our heartfelt condolences to the people of Iran as they remember the passing of Ayatollah Ruhollah Khomeini, a leader who played a defining
28
FebCondolences
Nasir Chandsha We are deeply saddened by the demise of Nasir, SDPI, Belgaum District Working Committee Member. His passing is truly heartbreaking and a great
28
Febಇಂದಿನಿಂದ ಆರಂಭವಾಗುತ್ತಿರುವ ಕರ್ನಾಟಕ ಪಿ.ಯು.ಸಿ. ಪರೀಕ್ಷೆಗಳಿಗೆ ಹಾಜರಾಗುತ್ತಿರುವ ಎಲ್ಲಾ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಹಾರ್ದಿಕ ಶುಭಾಶಯಗಳು! 📚✍️ನಿಮ್ಮ ಪರಿಶ್ರಮ, ಆತ್ಮವಿಶ್ವಾಸ ಮತ್ತು ನಿಯಮಿತ ಅಭ್ಯಾಸವೇ ನಿಮ್ಮ ಯಶಸ್ಸಿನ ಮಂತ್ರ.ಭಯವಿಲ್ಲದೆ, ಧೈರ್ಯದಿಂದ ಮತ್ತು ಸಮಾಧಾನದಿಂದ ಪರೀಕ್ಷೆ ಬರೆಯಿರಿ.ನಿಮ್ಮ ಕನಸುಗಳು ಸಾಕಾರವಾಗಲಿ, ಭವಿಷ್ಯ ಬೆಳಗಲಿ ಎಂದು ಹಾರೈಸುತ್ತೇವೆ.ಎಲ್ಲರಿಗೂ ಉತ್ತಮ ಫಲಿತಾಂಶ ಸಿಗಲಿ!
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, SDPI SDPIKarnataka #PUCExams