21 Nov By admin feature, News, Politicsಇಂದು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ತುಮಕೂರಿಗೆ ಆಗಮಿಸಿದ SDPI ರಾಜ್ಯಾಧ್ಯಕ್ಷರಿಗೆ ಭರ್ಜರಿ ಸ್ವಾಗತ Read More
21 Nov By admin feature, News, Politics“ಒಲವಿನ ಕರ್ನಾಟಕ” ಕಾರ್ಯಕ್ರಮದಲ್ಲಿ ಎಸ್ಡಿಪಿಐ ರಾಜ್ಯ ನಾಯಕರಿಂದಜನಸ್ನೇಹಿ ಆಶ್ರಮ ಸಂಸ್ಥಾಪಕ, ಜೀವಕಾರುಣ್ಯ ಸೇವಕ, ಯೋಗಿಶ್ ಅವರಿಗೆ ಸನ್ಮಾನ Read More
21 Nov By admin feature, News, Politics“ಒಲವಿನ ಕರ್ನಾಟಕ” ಕಾರ್ಯಕ್ರಮದ ವೇದಿಕೆಯಲ್ಲಿ ಎಲ್ಲರ ಮನಸೆಳೆದ ದೃಶ್ಯ.ಕನ್ನಡ ಚಳುವಳಿ ನಾಯಕ ವಾಟಾಳ್ ನಾಗರಾಜ್ ಅವರು ಡಾ. ನಂಜರಾಜೇ ಅರಸ್ ಅವರನ್ನು ಆತ್ಮೀಯವಾಗಿ ತಬ್ಬಿಕೊಂಡ ಕ್ಷಣ. Read More
21 Nov By admin feature, News, Politics2023 ರ ನಂತರ ಸುಮಾರು 50% ರಾಜಕಾರಣಿಗಳ ಭವಿಷ್ಯ ಮುಗಿದು ಹೋಗಲಿದೆ Read More
21 Nov By admin feature, News, Politicsಸರ್ವಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಡುವ ಕಾರ್ಯ ನಡೀತಾ ಇದೆ. Read More
20 Nov By admin feature, News, Politicsಚುನಾವಣೆ ಜಾತಿಯ ಮೇಲೆ ನಡೆಯಬಾರದು, ನಾವು ಜಾತಿ, ಹಣಬಲದ ಮೇಲೆ ಚುನಾವಣೆ ಗೆದ್ದು ಬಂದರೆ ಅದು ಸಂವಿಧಾನಕ್ಕೆ ಮಾಡುವ ಅವಮಾನ. Read More
20 Nov By admin feature, News, Politics“ಒಲವಿನ ಕರ್ನಾಟಕ” ಕಾರ್ಯಕ್ರಮದ ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿ Read More
20 Nov By admin feature, News, Politics“ಒಲವಿನ ಕರ್ನಾಟಕ” ಕಾರ್ಯಕ್ರಮದಲ್ಲಿ ಎಸ್ಡಿಪಿಐ ರಾಜ್ಯಾಧ್ಯಕ್ಷರಾದÀ ಅಬ್ದುಲ್ ಮಜೀದ್ ಅವರಿಂದಕನ್ನಡ ಚಳುವಳಿಯ ಹಿರಿಯ ಹೋರಾಟಗಾರ ಹಾಗೂ ಕನ್ನಡ ಚಳುವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷವಾಟಾಳ್ ನಾಗರಾಜ್ ಅವರಿಗೆ ಸನ್ಮಾನ Read More
20 Nov By admin feature, News, Politicsಸರೋಜಿನಿ ಮಹಿಷಿ ವರದಿ ಬಂದು ೪೦ ವರ್ಷಗಳಾಗಿವೆ ಆದರೆ ಇಲ್ಲಿಯವರೆಗೂ ಯಾವ ಸರ್ಕಾರವೂ ಅದನ್ನು ಜಾರಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. Read More
20 Nov By admin feature, News, Politicsನಿಜವಾದ ಅಹಿಂದ ಪಕ್ಷವೆಂದರೆ SDPI ಮಾತ್ರವಾಗಿದೆ: ಶ್ರೀನಿವಾಸ್ ಹಿರಿಯೂರುಬೆಂಗಳೂರು: ಹಿಂದುಳಿದ ವರ್ಗವಾದ ಕಾಡುಗೋಲ್ಲ ಸಮುದಾಯದ ನಾಯಕ, ನಿವೃತ್ತ ಸರ್ಕಾರಿ ಅಧಿಕಾರಿ ಶ್ರೀನಿವಾಸ್ ಹಿರಿಯೂರು ಅವರು ಎಸ್.ಡಿ.ಪಿ.ಐ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ಪಕ್ಷದ ರಾಜ್ಯ ಕಛೇರಿ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡರು. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಅವರು ಪಕ್ಷದ ಶಾಲು ಹೊದಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹಾಗೂ ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್ ಅವರು ಜೊತೆಗಿದ್ದರು. Read More