20
Jun

ವಿದ್ಯುತ್ ದರ ಪರಿಷ್ಕರಣೆ ಕುರಿತು ಸರ್ಕಾರ ಅಥವಾ ಎಸ್ಕಾಂಗಳಿಂದ ಅರ್ಜಿ ಬಂದಲ್ಲಿ ಅದನ್ನು ಮರುಪರಿಶೀಲನೆ ಮಾಡುವುದಾಗಿ #ಕೆಇಆರ್‌ಸಿ ಯೇ ಹೇಳಿದರೂ, ದರ ಏರಿಕೆ ಬಗ್ಗೆ ಮರು ಪರಿಶೀಲನೆಗಾಗಿ ಅರ್ಜಿ ಸಲ್ಲಿಸುವುದಾಗಿ ಹೇಳಿ ವಾರ ಕಳೆದರೂ ಇನ್ನೂ ಯಾಕೆ ಅರ್ಜಿ ಸಲ್ಲಿಸಿಲ್ಲ ಇಂಧನ ಸಚಿವ @thekjgeorge ರವರೇ?
@siddaramaiah
@DKShivakumar

ಕರೆಂಟ್

~ಅಫ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ

Previous Post

Next Post

Leave A Comment