27
Mar

ಎಸ್ಟಿಪಿಐ ರಾಜ್ಯ ಚುನಾವಣಾ ಉಸ್ತುವಾರಿ ಅಪ್ಸರ್ ಕೊಡ್ಲಿಪೇಟೆ ಹಾಗೂ ರಾಷ್ಟ್ರೀಯ ಚುನಾವಣಾ ವೀಕ್ಷಕರಾದ ದೆಹೆಲಾನ್ ಬಾಖವಿ ಯವರ ಪ್ರವಾಸದ ವಿವರ

27/3/2023 ಬೆಳಿಗ್ಗೆ 11 ಘಂಟೆಗೆ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಸಮಿತಿಯೊಂದಿಗೆ ಸಭೆ. 30/3/2023 ಬೆಳಿಗ್ಗೆ 11 ಘಂಟೆಗೆ ಪುಲಿಕೇಶಿ ನಗರ, ಸರ್ವಜ್ಞ ನಗರ, ಬಂಟ್ವಾಳ, ಮಂಗಳೂರು (ಉಳ್ಳಾಲ), ನರಸಿಂಹರಾಜ ವಿಧಾನಸಭಾ ಕ್ಷೇತ್ರದ

27
Mar

ಕರ್ನಾಟಕ ರಾಜ್ಯವೇನು ಬಸವನಗೌಡ ಯತ್ನಾಳನ ಪಿತ್ರಾರ್ಜಿತ ಆಸ್ತಿ ಅಲ್ಲ

ಕರ್ನಾಟಕ ರಾಜ್ಯವೇನು ಬಸವನಗೌಡ ಯತ್ನಾಳನ ಪಿತ್ರಾರ್ಜಿತ ಆಸ್ತಿ ಅಲ್ಲ. ಈ ರಾಜ್ಯದ ಅವಕಾಶಗಳಲ್ಲಿ ಮುಸಲ್ಮಾನರ ಪಾಲು ಇದೆ, ಅದು ನಮ್ಮ ಹಕ್ಕಾಗಿದೆ, ನೀವು ನೀಡುವ ಭಿಕ್ಷೆ ಅಲ್ಲ, ಕೊಟ್ಟಿಲ್ಲ ಅಂದ್ರೆ ಪಡಕೊಳ್ಳುವ ರೀತಿ ಗೊತ್ತು

26
Mar

BJP Karnataka ಮುಸ್ಲಿಮರ 2B ಮೀಸಲಾತಿ ರದ್ದು ಪಡಿಸಿ, ಮುಸ್ಲಿಮರಿಗೆ ಐತಿಹಾಸಿಕ ದ್ರೋಹ ಮಾಡಿದೆ.
ಪ್ರಜ್ಞಾವಂತ ಒಕ್ಕಲಿಗರು ಮತ್ತು ಲಿಂಗಾಯತರು ಮುಸ್ಲಿಮರಿಂದ ಕಿತ್ತು ಕೊಟ್ಟ ಈ ಕೋಟ ದಿಕ್ಕರಿಸಬೇಕು

ದೇಶದ & ರಾಜ್ಯದ ಈ ವರೆಗಿನ ಎಲ್ಲಾ ಆಯೋಗಗಳು ಮುಸ್ಲಿಮರನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯ ಎಂದು ಗುರುತಿಸಿದೆ. ಆದರೆ BJP Karnataka ಮುಸ್ಲಿಮರ 2B ಮೀಸಲಾತಿ ರದ್ದು ಪಡಿಸಿ, ಮುಸ್ಲಿಮರಿಗೆ ಐತಿಹಾಸಿಕ ದ್ರೋಹ

25
Mar

ಸ್ವಭಾವಿಕವಾಗಿ ಉದ್ಭವವಾಗುವ ಪ್ರಶ್ನೆಯೊಂದನ್ನು ಅಂದು ರಾಹುಲ್ ಗಾಂಧಿ ಕೇಳಿದ್ದರು, ಅದನ್ನೇ ಅಪರಾಧವೆಂಬಂತೆ ಬಿಂಬಿಸಿ ಶಿಕ್ಷೆ ಘೋಷಿಸಿರುವುದನ್ನು ನ್ಯಾಯಾಂಗ ವ್ಯವಸ್ಥೆ ಪರಿಶೀಲಿಸಬೇಕು

ಸ್ವಭಾವಿಕವಾಗಿ ಉದ್ಭವವಾಗುವ ಪ್ರಶ್ನೆಯೊಂದನ್ನು ಅಂದು ರಾಹುಲ್ ಗಾಂಧಿ ಕೇಳಿದ್ದರು, ಅದನ್ನೇ ಅಪರಾಧವೆಂಬಂತೆ ಬಿಂಬಿಸಿ ಶಿಕ್ಷೆ ಘೋಷಿಸಿರುವುದನ್ನು ನ್ಯಾಯಾಂಗ ವ್ಯವಸ್ಥೆ ಪರಿಶೀಲಿಸಬೇಕು. ಇಲ್ಲಿ ನಿರ್ಬಂಧಗಳು, NIA ED ದಾಳಿಗಳು, ಟಾರ್ಗೆಟ್ ಗಳು BJP ಅಲ್ಲದ ಎಲ್ಲರ

24
Mar

ಕಳಪೆ ಕಾಮಗಾರಿ (ಕಮಿಷನ್ ವೀರರು)

ಪ್ರಧಾನಿಯಿಂದ ಉದ್ಘಾಟನೆಯಾದ ಮೂರನೇ ದಿನಕ್ಕೆ ಹೆದ್ದಾರಿ ಕಿತ್ತು ಬರುತ್ತೆ ಅಂದ್ರೆ ಅದರ ಗುಣಮಟ್ಟ ಯಾವ ಮಟ್ಟದ್ದು? ಇದರಲ್ಲಿ ನಿಮ್ಮ ಸ್ಟ್ಯಾಂಡರ್ಡ್ 40% ಕಮಿಷನ್ ಮೇಲೆ ಎಷ್ಟು ಹೊಡೆದಿದ್ದೀರಿ ಹೇಳಿ ಬಿಡಿ. ಹೇಗೂ ನಿಮಗೆ ಮಾನ

24
Mar

ಸ್ವಚ್ಚ ಭಾರತದ ಪ್ರತಿಪಾದಕರೆ ಹೆದ್ದಾರಿಯಲ್ಲಿ ಶೌಚಾಲಯ ಎಲ್ಲಿ?

ಜನರಿಗೆ ಹೊಟ್ಟೆಗೆ ಅನ್ನ ನೀಡಲಾಗದಿದ್ದರೂ ಹಣ ಲೂಟಿ ಮಾಡಲು ಕಕ್ಕಸು ಮನೆಗಳ ಕಟ್ಟಿಸಿ ಅದಕ್ಕೆ ಸ್ವಚ್ಛ ಭಾರತ ಎಂದು ಹೆಸರು ಕೊಟ್ಟ ಮೋದಿ ಅಂಡ್ ಟೀಮ್, 125 ಕಿ.ಮೀ ಉದ್ದದ ಹೆದ್ದಾರಿಯಲ್ಲಿ ಒಂದೇ ಒಂದು

24
Mar

ಅವೈಜ್ಞಾನಿಕ ಟೋಲ್ ದರದ ಹಿಂದಿನ ಲೂಟಿ ರಹಸ್ಯ

ಬೆಂಗಳೂರಿನಿಂದ ರಾಮನಗರಕ್ಕೂ 135 ರೂಪಾಯಿ, ಮಂಡ್ಯ, ಮೈಸೂರಿಗೂ 135 ರೂಪಾಯಿ. ಇದೆಂಥ ಹಗಲು ದರೋಡೆ? ಓ…. ಮುಳುಗಿರುವ ಮೋದಿಯ ಖಾಸಾ ಗೆಳೆಯ ಅದಾನಿಯನ್ನು ಮೇಲೆತ್ತುವ ಕಾರ್ಯ ಯೋಜನೆಯೇ? BangaloreMysoreExpressWay #Bangalore #Mysore #SDPIKarnataka

24
Mar

ಸಾಮಾನ್ಯ ಜನ ಸತ್ತರೆ ನಷ್ಟ… ಏನಿಲ್ಲ ಅಲ್ವ?

ರಾಷ್ಟ್ರೀಯ ಹೆದ್ದಾರಿ ನಿಯಮದ ಪ್ರಕಾರ ಹೆದ್ದಾರಿಯ ಯಾವುದೇ ಭಾಗದಿಂದಲಾದರೂ ಸರಿ 5 ಕಿ.ಮೀ ಅಂತರದಲ್ಲಿ ಆಸ್ಪತ್ರೆ ಇರಬೇಕು. ಅದೆಲ್ಲಿದೆ? ಅಪಘಾತವಾಗಿ ಜನ ಸತ್ರೆ ಏನು ನಷ್ಟ ಅಲ್ವ? ಮೋದಿ, ಬೊಮ್ಮಾಯಿ, ಮಂತ್ರಿಗಳು ಜೀರೋ ಟ್ರಾಫಿಕ್

24
Mar

ಕಾಂಗ್ರೆಸ್ ಪಕ್ಷದ ಮಹೋನ್ನತ ನಾಯಕ @RahulGandhi ರವರ ಒಂದು ಭಾಷಣದ ತುಣುಕಿಗಾಗಿ ಎರಡು ವರ್ಷಗಳ ಜೈಲು ಶಿಕ್ಷೆಯ ತೀರ್ಪು ವಿಧಿಸುವುದಾದರೆ RSS ಮತ್ತು ಸಂಘ ಪರಿವಾರದ ನಾಯಕರ ಉಗ್ರ ಭಾಷಣಗಳಿಗೆ ಎಷ್ಟು ವರ್ಷಗಳ ಕಾಲ ಜೈಲು ಶಿಕ್ಷೆ ಪ್ರಕಟಿಸಬೇಕಾಗಿ ಬರಬಹುದು ?

ಕಾಂಗ್ರೆಸ್ ಪಕ್ಷದ ಮಹೋನ್ನತ ನಾಯಕ @RahulGandhi ರವರ ಒಂದು ಭಾಷಣದ ತುಣುಕಿಗಾಗಿ ಎರಡು ವರ್ಷಗಳ ಜೈಲು ಶಿಕ್ಷೆಯ ತೀರ್ಪು ವಿಧಿಸುವುದಾದರೆ RSS ಮತ್ತು ಸಂಘ ಪರಿವಾರದ ನಾಯಕರ ಉಗ್ರ ಭಾಷಣಗಳಿಗೆ ಎಷ್ಟು ವರ್ಷಗಳ ಕಾಲ