01
Jan31
Decಹೊಸ ವರ್ಷದ ಶುಭಾಶಯಗಳು
ಹೊಸ ವರ್ಷ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೊಸ ಸಂತಸವನ್ನು ಹೊತ್ತು ತರಲಿ. ನಾಡಿನಲ್ಲಿ ಶಾಂತಿ ಗಟ್ಟಿಗೊಳ್ಳುವ ಮೂಲಕ ನಾಡು ಅಭಿವೃದ್ಧಿಯ ಪಥದಲ್ಲಿ ಸಾಗಲಿ. ~ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು, SDPI ಕರ್ನಾಟಕ #SDPIKarnataka#HappyNewYear2024
30
Decಕವಿ ಕುವೆಂಪು ಅವರ ಜನ್ಮದಿನದ ಶುಭಾಶಯಗಳು
ವಿಶ್ವ ಮಾನವ ಸಂದೇಶ ಸಾರುವ ಮೂಲಕ ಸಮಾನತೆ ಮತ್ತು ಸಹಬಾಳ್ವೆಗೆ ಹೊಸ ಭಾಷ್ಯ ಬರೆದ ರಾಷ್ಟ್ರ ಕವಿ, ಜಗದ ಕವಿ ಕುವೆಂಪು ಅವರ ಜನ್ಮ ದಿನದ ಶುಭಾಶಯಗಳು. “ಎಲ್ಲಾ ಧರ್ಮಗಳು ಮನುಷ್ಯ ಧರ್ಮವೇ ಶ್ರೇಷ್ಠ
30
Decಕನ್ನಡಪರವಾದ ಸರ್ಕಾರದ ನಿಯಮಗಳನ್ನು, ಸರ್ಕಾರ ಸರಿಯಾಗಿ ಜಾರಿಗೆ ತಂದಿದ್ದಿದ್ದರೇ ನಾರಾಯಣಗೌಡರು ಬೀದಿಗೆ ಬರಬೇಕಿರಲಿಲ್ಲ. ಅವರ ಬಂಧನವೂ ಆಗಬೇಕಿರಲಿಲ್ಲ.
ಭಟ್ಟನ ಬಂಧನ ಆಗಿದ್ದಿದ್ದರೇ, ಸಾವಿರಾರು ಸಂಖ್ಯೆಯ ಹೆಣ್ಮಕ್ಕಳು ಬೀದಿಗೆ ಬಂದು ನ್ಯಾಯ ಕೇಳಿ ಸೆಕ್ಷನ್ 110 ಮತ್ತು 107 ಅಡಿಯಲ್ಲಿ ಕೇಸ್ ಹಾಕಿಸಿಕೊಂಡು ದಂಡಾಧಿಕಾರಿಗಳ ನ್ಯಾಯಲಯಕ್ಕೆ ಅಲೆಯಬೇಕಿರಲಿಲ್ಲ. ಇದು ನಮ್ಮ ಸರ್ಕಾರ! ದಲಿತ, ಅಲ್ಪಸಂಖ್ಯಾತ
29
Decಕನ್ನಡಪರವಾದ ಸರ್ಕಾರದ ನಿಯಮಗಳನ್ನು, ಸರ್ಕಾರ ಸರಿಯಾಗಿ ಜಾರಿಗೆ ತಂದಿದ್ದಿದ್ದರೇ ನಾರಾಯಣಗೌಡರು ಬೀದಿಗೆ ಬರಬೇಕಿರಲಿಲ್ಲ. ಅವರ ಬಂಧನವೂ ಆಗಬೇಕಿರಲಿಲ್ಲ.
ಭಟ್ಟನ ಬಂಧನ ಆಗಿದ್ದಿದ್ದರೇ, ಸಾವಿರಾರು ಸಂಖ್ಯೆಯ ಹೆಣ್ಮಕ್ಕಳು ಬೀದಿಗೆ ಬಂದು ನ್ಯಾಯ ಕೇಳಿ ಸೆಕ್ಷನ್ 110 ಮತ್ತು 107 ಅಡಿಯಲ್ಲಿ ಕೇಸ್ ಹಾಕಿಸಿಕೊಂಡು ದಂಡಾಧಿಕಾರಿಗಳ ನ್ಯಾಯಲಯಕ್ಕೆ ಅಲೆಯಬೇಕಿರಲಿಲ್ಲ. ಇದು ನಮ್ಮ ಸರ್ಕಾರ! ದಲಿತ, ಅಲ್ಪಸಂಖ್ಯಾತ
29
Decಕನ್ನಡ ಪರ ಹೋರಾಟಗಾರರನ್ನು ತಕ್ಷಣ ಬಿಡುಗಡೆ ಮಾಡಿ. ಹೋರಾಟಗಾರರ ಮೇಲಿನ ಕೇಸುಗಳನ್ನು ವಾಪಸ್ ಪಡೆಯಿರಿ. ಹೋರಾಟಗಾರರ ಮೇಲಿನ ಪೋಲಿಸ್ ದೌರ್ಜನ್ಯ ಒಪ್ಪಲು ಸಾಧ್ಯವಿಲ್ಲ.
~ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ #SDPIKarnataka
ಮಹಿಳೆಯರ ಬಗ್ಗೆ ಅವಾಚ್ಯವಾಗಿ ನಿಂದಿಸಿದ ಹಾಗೂ ಮುಸ್ಲಿಂ ಧಾರ್ಮಿಕ ಭಾವನೆಗೆ ದಕ್ಕೆ ಉಂಟು ಮಾಡಿದ
ಕಲ್ಲಡ್ಕ ಪ್ರಭಾಕರ ಭಟ್ಟ ನನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ
ಸ್ಥಳ : ಸಂಜಯ್ ಸರ್ಕಲ್, ಮಂಡ್ಯ SDPIKarnataka #ProtestAgainstKalladkaPrabhakar
26
Dec“ಮುಸಲ್ಮಾನ ಸಮುದಾಯದ ಮಹಿಳೆಯರಿಗೆ ದಿನಕೊಬ್ಬ ಗಂಡ ಇದ್ದ! ಎಂದು ಹೇಳಿಕೆ ನೀಡುವ ಅಪರಾಧ ಮಾಡಿರುವ ಕಲ್ಲಡ್ಕ ಪ್ರಭಾಕರ ಭಟ್ಟನನ್ನು ಬಂಧಿಸಲು ಸಾಧ್ಯವಾಗದಿದ್ದರೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ, ನಿಮ್ಮದು ರಣಹೇಡಿ ಸರ್ಕಾರ ಎಂದು ಒಪ್ಪಿಕೊಳ್ಳಿ. ಮತ್ತು ಆ ರಣಹೇಡಿ ಸರ್ಕಾರದ ರಣಧೀರರು ತಾವೇ ಎಂಬ ಲೇಬಲನ್ನು ನಿಮ್ಮ ಹಣೆಗೆ ಅಂಟಿಸಿಕೊಳ್ಳಿ.”
B.R ಭಾಸ್ಕರ್ ಪ್ರಸಾದ್, ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ
25
Dec24
Decಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರೇ,
ಈ ಬಾರಿ ನಿಮಗೆ 1 ಕೋಟಿ 67 ಲಕ್ಷ ಮತ ಕೊಟ್ಟು 135 ಸೀಟು ಕೊಟ್ಟವರು, ಈ ನಾಡಿನ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳು ಮತ್ತು ಪ್ರಜಾತಂತ್ರ ವಾದಿಗಳು ಮತ್ತು ಜಾತ್ಯತೀತ ಸಿದ್ಧಾoತ ನಂಬುವವರು. RSS & BJP ಯ ಕೋಮು ವಿದ್ವೇಷ ರಾಜಕಾರಣದಿಂದ ಬೇಷತ್ತವರು.
ನಿಮಗೆ RSS, ಸಂಘಪರಿವಾರ ಮತ್ತು ಬಿಜೆಪಿ ಪಕ್ಷದ ಪರವಾಗಿರುವವರು ಮತ ನೀಡಿಲ್ಲ, ಇವರೇ ಆಗಿರುತ್ತಾರೆ, ಈಗ ನಿಮ್ಮ ಎಲ್ಲಾ ಯೋಜನೆ ಮತ್ತು ಹೇಳಿಕೆಗಳ ವಿರುದ್ಧ ಮಾತನಾಡುವವರು, ಇವರಿಗೆ ಕೆಲವು ಮಾರಿಕೊಂಡ ಮಾಧ್ಯಮಗಳು ಬೆಂಬಲ ನೀಡುತ್ತಿವೆ.