20
Jul

  • ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತಗ್ಗಿಸಲು ರಾಜ್ಯದ ತೆರಿಗೆ ಕಡಿಮೆ ಮಾಡಬೇಕು ಹಾಗೂ ಇವರೆಡನ್ನೂ GST ವ್ಯಾಪ್ತಿಗೆ ತರಲು ಒಕ್ಕೂಟ ಸರಕಾರವನ್ನು ಒತ್ತಾಯಿಸಬೇಕು.
  • ದಿನ ಬಳಕೆಯ ವಸ್ತುಗಳ ಮತ್ತು ಆಹಾರ ಧಾನ್ಯಗಳ ಮೇಲಿನ GST ತೆರಿಗೆಯನ್ನು ರದ್ದುಗೊಳಿಸಲು ಒಕ್ಕೂಟ ಸರಕಾರಕ್ಕೆ ಹಕ್ಕೊತ್ತಾಯ ಮಾಡಬೇಕು.
  • ಜಿಎಸ್ಟಿ ಸೇರಿದಂತೆ ಇತರ ರೂಪದ ತೆರಿಗೆಗಳ ಸಂಗ್ರಹದಲ್ಲಿ ರಾಜ್ಯ ಸರ್ಕಾರಗಳ ಹಕ್ಕು ಬಾಧ್ಯತೆಗಳಿಗೆ ಧಕ್ಕೆ ಉಂಟಾಗುತ್ತಿದೆ. ರಾಜ್ಯ ಸರ್ಕಾರಗಳನ್ನು ಆದಾಯ ಮೂಲಗಳಿಲ್ಲದ ಬರಡು ಖಜಾನೆಯನ್ನಾಗಿ ಮಾಡಲಾಗುತ್ತಿದೆ. ಜಿಎಸ್ಟಿ ನಿಯಮಗಳನ್ನು ತಕ್ಷಣ ಜನಸ್ನೇಹಿತರನ್ನಾಗಿ ಮಾಡಬೇಕು ಹಾಗೂ ಆಯಾ ರಾಜ್ಯಗಳ ಪಾಲನ್ನು ಸಕಾಲದಲ್ಲಿ ಪಾವತಿಸಲು ಸ್ವಯಂಚಾಲಿತ ಹಣಕಾಸು ಪದ್ಧತಿಯನ್ನು ಜಾರಿಗೊಳಿಸಬೇಕು

Leave A Comment