08
Mar

ಭ್ರಷ್ಟ BJP ಸರಕಾರದ ಸಂಸ್ಕೃತಿ ಇದು. ಮಾಡಾಳ್ ವಿರೂಪಾಕ್ಷಪ್ಪ ಎಲ್ಲೂ ಸಿಕ್ತಾ ಇಲ್ಲ ಅಂತ ಬಂಡಲ್ ಬಿಟ್ಟರು. ಜಾಮೀನು ಸಿಕ್ಕ ತಕ್ಷಣ ಆ ವ್ಯಕ್ತಿ ಪ್ರತ್ಯಕ್ಷ ಆಗ್ತಾರೆ. ಅದೂ ಮಾನ, ಮರ್ಯಾದೆ ಇಲ್ಲದೆ ಮೆರವಣಿಗೆ ಮಾಡ್ತಾರೆ. ಮುಖ್ಯಮಂತ್ರಿ ಬೊಮ್ಮಯಿ ಅವರೇ ನಾಚಿಕೆ ಎಂಬೋದಿಲ್ಲವೇ. ಅದ್ಯಾವ ಮುಖ ಇಟ್ಕೊಂಡು ಬಿಜೆಪಿಯೇ ಭರವಸೆ ಜಾಹಿರಾತು ಹಾಕುತ್ತೀರಿ. ~ರಿಯಾಝ್ ಕಡಂಬು, ರಾಜ್ಯ ಸಮಿತಿ ಸದಸ್ಯರು SDPI ಕರ್ನಾಟಕ

Leave A Comment