03
Apr

ಈ ವೀಡಿಯೋ ಕನಕಪುರದ ಕೊಲೆಗೆ ಸಂಬಂಧಿಸಿದ್ದೋ ಇಲ್ಲವೋ ಗೊತ್ತಿಲ್ಲ ಆದ್ರೆ ಪ್ರಶ್ನೆ ಇರುವಂತಹದ್ದು ಈ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಪೋಲಿಸ್ ಇಲಾಖೆಯದ್ದೊ ಅಥವಾ ಇಂತಹ ಬೀದಿ ಗೂಂಡಾಗಳದ್ದೋ? ನೀವೇನಾದರೂ ಪೊಲೀಸರ ಕೆಲಸವನ್ನು ಕೋಮು ಕ್ರಿಮಿ ಕೆರೆಹಳ್ಳಿಗೆ ವಹಿಸಿದ್ದೀರಾ? @DgpKarnataka ರವರು ಉತ್ತರಿಸಬೇಕಾಗಿದೆ.

JusticeforIdreesPasha

~ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ SDPI ಕರ್ನಾಟಕ

Leave A Comment