11
Apr

40% ಡಬಲ್ ಇಂಜೀನ್ ಸರ್ಕಾರದ ದಮ್ಮು ಮತ್ತು ತಾಕತ್ ಅಂದ್ರೆ ಇದೇನಾ? ಕೃಷಿ ಕ್ಷೇತ್ರಕ್ಕೆ ಮತ್ತೊಂದು ಹೊಡೆತ ರಸಗೊಬ್ಬರ ದರ ಮಾರುಕಟ್ಟೆಯಲ್ಲಿ ಇಷ್ಟೊಂದು ದೊಡ್ಡ ಏರಿಕೆಯಾಗಿರುವ ಉದಾಹರಣೆಗಳೇ ಇಲ್ಲ. ಅಬ್ಬಬ್ಬಾ ಎಂದರೆ ಚೀಲಕ್ಕೆ 50ರಿಂದ 100 ಹೆಚ್ಚಳ ಮಾಡುತ್ತಿದ್ದರು. ಇದೇ ಮೊದಲ ಶೇ.40ಕ್ಕೂ ಅಧಿಕ ಹೆಚ್ಚಳ ಮಾಡಲಾಗಿದೆ.

BJPExposedAgain

~ಅಪ್ಸರ್ ಕೂಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ

Leave A Comment