24
Apr

ಅಧಿಕಾರ ವಿಕೇಂದ್ರೀಕರಣಗೊಂಡು ಅಧಿಕಾರದ ಶಕ್ತಿ ಹಳ್ಳಿ ಹಳ್ಳಿಗೂ ತಲುಪಿದ್ದು ಪಂಚಾಯತ್ ರಾಜ್ ಖಾಯಿದೆ 1993 ರ ಮೂಲಕ, ಇಂದು ಅದರ 31ನೇ ವರ್ಷಾಚರಣೆ. ಪ್ರತಿ ಹಳ್ಳಿಯೂ ಅಭಿವೃದ್ಧಿಯ ಹಾದಿಯಲ್ಲಿ ನಡೆಯಲು ಗ್ರಾಮ ಮಟ್ಟದಲ್ಲಿ ಉತ್ತಮ ನಾಯಕತ್ವದ ಬೆಳೆಸುವ ನಿಟ್ಟಿನಲ್ಲಿ ಒತ್ತುಕೊಡೋಣ.

~ಅಬ್ದುಲ್ ಮಜೀದ್‌,
ರಾಜ್ಯಾಧ್ಯಕ್ಷರು, SDPI ಕರ್ನಾಟಕ
ನರಸಿಂಹರಾಜ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ

Leave A Comment