24
Jan

“ಮನುಷ್ಯ ಕುಲದ ಉಳಿವಿಗೆ ನೀರೆಷ್ಟು ಮುಖ್ಯವೋ, ಹೆಣ್ಣು ಅಷ್ಟೇ ಮುಖ್ಯ. ಅಂತಹ ಹೆಣ್ಣು ಮಗುವನ್ನು ಬ್ರೂಣದಲ್ಲಿಯೇ ಹೊಸಕಿ ಹಾಕುವ ಕ್ರೂರ ಜನರು 21ನೇ ಶತಮಾನದಲ್ಲೂ ಇದ್ದಾರೆ ಎಂಬುದು ನಾವೆಲ್ಲ ತಲೆ ತಗ್ಗಿಸಬೇಕಾದ ವಿಚಾರ. ಬನ್ನಿ, ಹೆಣ್ಣು ಮಕ್ಕಳ ಹಕ್ಕುಗಳಿಗೆ ಧ್ವನಿಯಾಗೋಣ. ಅವರಿಗೆ ಒಳ್ಳೆಯ ವಿದ್ಯೆ ನೀಡುವ ಮೂಲಕ ಉತ್ತಮ ಭವಿಷ್ಯ ರೂಪಿಸುವ ಕಡೆ ಗಮನ ಕೊಡೋಣ.”

Leave A Comment