20 Dec By admin feature, News, Politicsಅಧಿವೇಶನದಲ್ಲಿ ಚರ್ಚೆಯಾಗಬೇಕಿದ್ದ ಭ್ರಷ್ಟಾಚಾರ, ಓಟ್ ಕಳ್ಳತನ, ಗಡಿ ವಿವಾದ, ರೈತರ ಸಮಸ್ಯೆಗಳನ್ನು ವಿಷಯಾಂತರ ಮಾಡಲು ಬಿಜೆಪಿ ಸರ್ಕಾರ ಜರ್ಮನಿಯ ನಾಜಿವಾದ ಹಾಗೂ ಇಟಲಿಯ ಫ್ಯಾಸಿಸಂನ ಬೆಂಬಲಿಗ ಹಾಗೂ ಮಹಾತ್ಮ ಗಾಂಧಿಯ ಕೊಲೆ ಹಿಂದಿನ ಸಂಚುಗಾರ ಹೇಡಿ ಸಾವರ್ಕರ್ ಫೋಟೊ ವಿವಾದವನ್ನು ಹುಟ್ಟು ಹಾಕಿದೆ.ಕರ್ನಾಟಕಕ್ಕೆ ಇವನ ಕೊಡುಗೆ ಏನು?~ಅಪ್ಸರ್ ಕೊಡ್ಲಿಪೇಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ Read More
20 Dec By admin feature, News, Politicsಮಾನ್ಯ ADGP ಅಲೋಕ್ ಕುಮಾರ್ ಅವರೇ ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿಯ ಕುರಿತು ಗಮನಕೊಡಬೇಕಾಗಿ ವಿನಂತಿ.ಪುತ್ತೂರುವಿನಲ್ಲಿ ಈ ರೀತಿಯಲ್ಲಿ ಬ್ಯಾನರ್ ಸಾರ್ವಜನಿಕವಾಗಿ ಹಾಕಿರುವುದು ಗಲಭೆ ಸೃಷ್ಟಿಸುವ ಹುನ್ನಾರವಾಗಿದೆ. ತಾವು ತೆರವು ಗೊಳಿಸಲು ಮುತುವರ್ಜಿ ವಹಿಸುತ್ತೀರಿ ಎಂದು ಭಾವಿಸುತ್ತೇನೆ.~ರಿಯಾಝ್ ಕಡಂಬು,ರಾಜ್ಯ ಸಮಿತಿ ಸದಸ್ಯರು, SDPI ಕರ್ನಾಟಕ Read More
20 Dec By admin feature, News, Politicsವಿಧಾನಸಭಾ ಚುನಾವಣೆ-2023ಪೂರ್ವಭಾವಿಯಾಗಿ ಪಕ್ಷದ ಜಿಲ್ಲಾ ನಾಯಕರೊಂದಿಗೆ ಎಸ್ಡಿಪಿಐ ರಾಜ್ಯಾಧ್ಯಕ್ಷರಾದಅಬ್ದುಲ್ ಮಜೀದ್ಸಂವಾದ ಕಾರ್ಯಕ್ರಮDecember 20ಸ್ಥಳ : ಎಸ್ಡಿಪಿಐ ಜಿಲ್ಲಾ ಕಚೇರಿ, ಮಡಿಕೇರಿಸಂಜೆ 7 ಗಂಟೆಗೆ Read More
19 Dec By admin feature, News, Politicsಜಲೀಲ್ ಮತ್ತು ನೌಶೀನ್ಹುತಾತ್ಮತೆಗೆ ಮೂರು ವರುಷಡಿಸೆಂಬರ್ 19-2019ಮಂಗಳೂರು ಗೋಲಿಬಾರ್ಪೊಲೀಸ್ ನಡೆಸಿದ ಬರ್ಬರತೆಖಂಡಿಸಿ ಟ್ವಿಟ್ಟರ್ ಅಭಿಯಾನಇಂದು ಸಂಜೆ 6.30ಕ್ಕೆMangaloreGolibarBrutality3YearsOfMartyrdomಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಕರ್ನಾಟಕ Read More
19 Dec By admin feature, News, Politicsಜಲೀಲ್ ಮತ್ತು ನೌಶೀನ್ಹುತಾತ್ಮತೆಗೆ ಮೂರು ವರುಷಡಿಸೆಂಬರ್ 19-2019ಮಂಗಳೂರು ಗೋಲಿಬಾರ್ಪೊಲೀಸ್ ನಡೆಸಿದ ಬರ್ಬರತೆಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಕರ್ನಾಟಕMangaloreGolibarBrutality3YearsOfMartyrdom #jaleel #nousheen Read More
19 Dec By admin feature, News, Politicsಚಿಕ್ಕಮಂಗಳೂರು ನಗರಸಭೆಯ ಎಸ್ಡಿಪಿಐ ಸದಸ್ಯೆ ಮಂಜುಳಾ ಶ್ರೀನಿವಾಸ್ ಅವರ ವಾರ್ಡ್ ನಂಬರ್ 23 ರಲ್ಲಿ ನಡೆಯುತ್ತಿರುವ ಕೆಲಸಕಾಮಗಾರಿ ನೋಟಎಸ್ಡಿಪಿಐ ನಡೆ ಅಭಿವೃದ್ಧಿ ಕಡೆ…… Read More
14 Dec By admin feature, News, Politicsಬನಹಟ್ಟಿಯ ಕೆ. ಎಚ್. ಡಿ. ಸಿ ಕಾಲೋನಿಯ 500 ನೇಕಾರ ಕುಟುಂಬಗಳಿಗೆ ನಿವೇಶನ ನೀಡಲು ಒತ್ತಾಯಿಸಿ ನೇಕಾರ ಕುಟುಂಬಗಳು ನಡೆಸುತ್ತಿದ್ದ ಹೋರಾಟದಲ್ಲಿ SDPI ತೇರದಾಳ ವಿಧಾನ ಸಭಾ ಕ್ಷೇತ್ರ ಸಮಿತಿ ಬೆಂಬಲವನ್ನು ಕೊಟ್ಟಿತು. Read More
13 Dec By admin feature, News, Politicsನಿರ್ಣಯ-6ಏಕರೂಪ ನಾಗರಿಕ ಸಂಹಿತೆ: ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿಯ ಕೋಮು ಅಸ್ತ್ರ. Read More
13 Dec By admin feature, News, Politicsನಿರ್ಣಯ-2ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳಿಂದ ಕಠಿಣ ಕಾನೂನುಗಳ ದುರ್ಬಳಕೆ ಮೂಲಕ ತನಿಖಾ ಸಂಸ್ಥೆಗಳ ವಿಕೃತಿ Read More
By admin feature, News, Politicsರಾಜಸ್ಥಾನದ ಜೈಪುರದಲ್ಲಿ ಡಿಸೆಂಬರ್ 10 ಮತ್ತು 11 2022 ರಂದು ನಡೆದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕೆಳಕಂಡ ನಿರ್ಣಯಗಳನ್ನು ಅಂಗೀಕರಿಸಲಾಯಿತುನಿರ್ಣಯ-1ಕರ್ನಾಟಕದಲ್ಲಿ ನಾಪತ್ತೆಯಾದ ಮತದಾರರು: ರಾಜ್ಯ ಬಿಜೆಪಿ ಆಡಳಿತದ ಒಂದು ನೀಚ ಅಕ್ರಮ Read More