27 Dec By admin feature, News, Politicsಮಾನ್ಯ ಕರ್ನಾಟಕದ ಡಿಜಿಪಿಯವರೇ ಮುಸ್ಲಿಮರನ್ನು ಕೊಲ್ಲಲು ಬಹಿರಂಗವಾಗಿ ಕರೆ ನೀಡಿ “ಆಯುಧಗಳನ್ನು ಮನೆಯಲ್ಲಿ ಇಟ್ಟುಕೊಳ್ಳಿ ಅವುಗಳನ್ನು ತೀಕ್ಷ್ಯವಾಗಿರಿಸಿಕೊಳ್ಳಿ ತರಕಾರಿಗಳನ್ನು ಚೆನ್ನಾಗಿ ಕತ್ತರಿಸಬಹುದಾದರೆ,ಶತ್ರುವಿನ ತಲೆಯೂ ಸಹ ಹಾಗೆ ಮಾಡಬಹುದು” ಎಂಬ ಪ್ರಚೋದನೆ ನೀಡಿರುವ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ?ಅಪ್ಸರ್ ಕೊಡ್ಲಿಪೇಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ,ಎಸ್ಡಿಪಿಐ ಕರ್ನಾಟಕ Read More
26 Dec By admin feature, News, Politicsವಿಧಾನಸಭಾ ಚುನಾವಣೆ-2023ಪೂರ್ವಭಾವಿಯಾಗಿ ಪಕ್ಷದ ಜಿಲ್ಲಾ ನಾಯಕರೊಂದಿಗೆಎಸ್ಡಿಪಿಐ ರಾಜ್ಯಾಧ್ಯಕ್ಷರಾದಅಬ್ದುಲ್ ಮಜೀದ್ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಅಪ್ಸರ್ ಕೊಡ್ಲಿಪೇಟೆಸಮಾಲೋಚನಾ ಸಭೆ26 DECEMBERಸ್ಥಳ : ಎಸ್ಡಿಪಿಐ ಜಿಲ್ಲಾ ಕಚೇರಿ, ಬೆಂಗಳೂರು Read More
25 Dec By admin feature, News, Politicsವಿಧಾನಸಭಾ ಚುನಾವಣೆ-2023 ಪೂರ್ವಭಾವಿಯಾಗಿ ಪಕ್ಷದ ಜಿಲ್ಲಾ ನಾಯಕರೊಂದಿಗೆ ಎಸ್ಡಿಪಿಐ ರಾಜ್ಯಾಧ್ಯಕ್ಷರಾದಅಬ್ದುಲ್ ಮಜೀದ್ ಸಮಾಲೋಚನಾ ಸಭೆDECEMBER 26ಸ್ಥಳ : ಎಸ್ಡಿಪಿಐ | ಜಿಲ್ಲಾ ಕಚೇರಿ, ತುಮಕೂರುಬೆಳಿಗ್ಗೆ 10 ಗಂಟೆಗೆ Read More
25 Dec By admin feature, News, Politicsವಿಧಾನಸಭಾ ಚುನಾವಣೆ-2023 ಪೂರ್ವಭಾವಿಯಾಗಿ ಪಕ್ಷದ ಚಿಕ್ಕಮಗಳೂರು ಜಿಲ್ಲಾ ನಾಯಕರೊಂದಿಗೆ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾದಅಬ್ದುಲ್ ಲತೀಫ್ ಪುತ್ತೂರು ಸಮಾಲೋಚನಾ ಸಭೆDEC 25ಸ್ಥಳ : ಎಸ್ಡಿಪಿಐ ಜಿಲ್ಲಾ ಕಚೇರಿ, | ಚಿಕ್ಕಮಗಳೂರುರಾತ್ರಿ 7.30 ಕ್ಕೆ Read More
24 Dec By admin feature, News, Politicsವಿಧಾನಸಭಾ ಚುನಾವಣೆ- 2023ಪೂರ್ವಭಾವಿಯಾಗಿ ಪಕ್ಷದ ದಾವಣಗೆರೆ ಜಿಲ್ಲಾ ನಾಯಕರೊಂದಿಗೆ ಎಸ್ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯರಾದಅಬ್ದುಲ್ ಹನ್ನಾನ್ಸಮಾಲೋಚನಾ ಸಭೆ DECEMBER 24ಸ್ಥಳ : | ದಾವಣಗೆರೆಸಂಜೆ 6.30 ಕ್ಕೆ Read More
23 Dec By admin feature, News, Politicsವಿಧಾನಸಭಾ ಚುನಾವಣೆ – 2023ಪೂರ್ವಭಾವಿಯಾಗಿ ಪಕ್ಷದ ಜಿಲ್ಲಾ ನಾಯಕರೊಂದಿಗೆ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾದಅಪ್ಸರ್ ಕೊಡ್ಲಿಪೇಟೆಸಮಾಲೋಚನಾ ಸಭೆಸ್ಥಳ : ಎಸ್ಡಿಪಿಐ ಜಿಲ್ಲಾ ಕಚೇರಿ, ಮಂಡ್ಯDEC 25ಅಪರಾಹ್ನ 3 ಗಂಟೆಗೆ Read More
23 Dec By admin feature, News, Politicsನಾಡಿನ ಸಮಸ್ತ ರೈತ ಬಂಧುಗಳಿದೆರಾಷ್ಟ್ರೀಯ ರೈತ ದಿನಾಚರಣೆಯ ಶುಭಾಶಯಗಳುಡಿಸೆಂಬರ್ 23National Farmer’s Day~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕNationalFarmersDay Read More
23 Dec By admin feature, News, Politicsಮಾನ್ಯ ಸಿದ್ದರಾಮಯ್ಯ ಅವರೇ.. ಒಳಮೀಸಲಾತಿ ಪರ ನಾವಿದ್ದೇವೆ ಎಂದು ಮಾಧ್ಯಮಗಳಲ್ಲಿ, ರಸ್ತೆ ಹೋರಾಟಗಳಲ್ಲಿ, ಫೋನ್ ಚರ್ಚೆಗಳಲ್ಲಿ ಮಾತಾಡಿದರೆ ಆಗಲ್ಲ. ಒಳಮೀಸಲಾತಿ ಜಾರಿ ಮಾಡಿ ಅಥವಾ ವರದಿಯನ್ನು ತಿರಸ್ಕರಿಸಿ ಎಂದು ಸದನದ ಒಳಗೆ ಮಾತನಾಡಿ. ನಿಮಗಿದು ಕಡೆಯ ಅವಕಾಶ.ಬಿ.ಆರ್ ಭಾಸ್ಕರ್ ಪ್ರಸಾದ್,ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ Read More
22 Dec By admin feature, News, Politicsರಾಯಚೂರು ಜಿಲ್ಲೆಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಯಚೂರು ಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಪ್ರಸ್ತಾಪಿಸಿದ್ದಾರೆ. Read More
20 Dec By admin feature, News, Politicsವಿಧಾನಸಭಾ ಚುನಾವಣೆ-2023ಪೂರ್ವಭಾವಿಯಾಗಿ ಪಕ್ಷದ ಜಿಲ್ಲಾ ನಾಯಕರೊಂದಿಗೆ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾದಅಪ್ಸರ್ ಕೊಡ್ಲಿಪೇಟೆ ಸಂವಾದ ಕಾರ್ಯಕ್ರಮDEC 22 , ಸ್ಥಳ : ಎಸ್ಡಿಪಿಐ ಜಿಲ್ಲಾ ಕಚೇರಿ, ರಾಯಚೂರುಅಪರಾಹ್ನ 2 ಗಂಟೆಗೆ Read More