01
Jul

ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ನಿವೃತ್ತ ಉಪನ್ಯಾಸಕ, ಸಾಮಾಜಿಕ ಹೋರಾಟಗಾರ, ಚಿಂತಕ ಹಾಗೂ ಲೇಖಕ ಪ್ರೊ. ಪಟ್ಟಾಭಿರಾಮ ಸೋಮಯಾಜಿ ಅವರ ನಿಧನಕ್ಕೆ ಗೌರವಪೂರ್ವಕ ಸಂತಾಪಗಳು. ಕೋಮು ಸೌಹಾರ್ದ ಹಾಗೂ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಸದಾ ಒಂದಿಲ್ಲ ಒಂದು ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ಅವರು ತಮ್ಮ ಜೀವನವನ್ನು ಸಮಾಜಕ್ಕಾಗಿ ಮೀಸಲಿಟ್ಟಿದ್ದರು. ಎಸ್.ಡಿ.ಪಿ.ಐ ಪಕ್ಷದ ಆರಂಭದಿಂದಲೂ ಪಕ್ಷದ ಹೋರಾಟಗಳಲ್ಲಿ ಜೊತೆ ನಿಂತು ಬೆಂಬಲ ಸೂಚಿಸಿದ್ದರು.

~ಅಬ್ದುಲ್ ಮಜೀದ್‌,
ರಾಜ್ಯಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ

Previous Post

Next Post

Leave A Comment