25
Jul

ಮಲೇಷಿಯಾ ಸರ್ಕಾರದಿಂದ ನೀಡಲಾಗುವ
ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾದ
“ಹಿಜ್ರಾ ಪ್ರಶಸ್ತಿ” ಗೆ ಭಾಜನರಾದ ಖ್ಯಾತ ಧಾರ್ಮಿಕ ಪಂಡಿತರೂ, ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ಕ್ರಾಂತಿಯನ್ನೇ ನಡೆಸಿರುವ ದಣಿವರಿಯದ ಛಲಗಾರರೂ ಆದ ಗೌರವಾನ್ವಿತ
ಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಮ್ ಕೇರಳ ಇವರಿಗೆ ತುಂಬು ಹೃದಯದ ಅಭಿನಂಧನೆಗಳು

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, SDPI ಕರ್ನಾಟಕ

Next Post

Leave A Comment